Surprise Me!

Pailvan Movie: ಪೈಲ್ವಾನ್ ಕಡೆಯಿಂದ ಹೊರಬಂತು ಅಚ್ಚರಿಯ ಸುದ್ದಿ | FILMIBEAT KANNADA

2019-07-01 5 Dailymotion

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಸಿನಿಮಾ ಸದ್ಯ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿ ಇರುವ 'ಪೈಲ್ವಾನ್' ಕಡೆಯಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.<br /><br /> Kannada actor Kiccha Sudeep starrer Pailwan film targeting approximately 2,500 screens. Telugu version of pailwan distribution has sold out.

Buy Now on CodeCanyon